ವಾಮಂಜೂರು: ಬೆಳ್ತಂಗಡಿ-ಕುಂಡಡ್ಕ ಗ್ರಾಮದಲ್ಲಿ ಸೆರೆಸಿಕ್ಕ ಚಿರತೆಯನ್ನು ಪಿಲಿಕುಳದ ನಿಸರ್ಗಧಾಮದ ಸಿಬ್ಬಂದಿ ಸುರಕ್ಷಿತವಾಗಿ ಹಿಡಿದು ತಂದಿದ್ದಾರೆ. ಕುಂಡಡ್ಕದಲ್ಲಿ ಹಂದಿಗೆ ಇಡಲಾದ ಉರುಳಿಗೆ ಈ ಚಿರತೆ ಬಿದ್ದಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.