ಕೈಕಂಬ:ಕುಪ್ಪೆಪದವು ಇಲ್ಲಿನ ಹಿರಿಯ ಉದ್ಯಮಿ ಭುಜಂಗ ಅಮೀನ್(79)ಅಲ್ಪಕಾಲದ ಅನಾರೋಗ್ಯದಿಂದ ಸಪ್ಟೆಂಬರ್ 14ರಂದು ನಿಧನರಾದರು.ಕಳೆದ ಸುಮಾರು ಐವತ್ತು ವರ್ಷಗಳಿಂದ ಹೊಟೇಲ್ ಉದ್ಯಮ ನಡೆಸುತ್ತಿದ್ದ ಇವರು ಜನಾನುರಾಗಿಯಾಗಿದ್ದರು. ಮೃತರು ನಾಲ್ಕು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.

14vp bujanga ameen nidhana

By suddi9

Leave a Reply

Your email address will not be published. Required fields are marked *