ಶ್ರೀನಿವಾಸಪುರ: ಕೆ.ಆರ್.ನಗರದಯಡತೊರೆ ಶ್ರೀ ಯೋಗಾನಂದೇಶ್ವರ ಮಠದ ಪೀಠಾಧೀಶರಾದ ಪರಮ ಪೂಜ್ಯ ಶ್ರೀ ಶ್ರೀ ಶಂಕರ ಭಾರತೀ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ಲೋಕ ಕಲ್ಯಾಣಾರ್ಥವಾಗಿ ಪ್ರತಿ ವರ್ಷದಂತೆ ಶ್ರೀಸೌಂದರ್ಯ ಲಹರೀಕೋಟ್ಯಾರ್ಚನಾ ಸಪ್ತಾಹ ಕಾರ್ಯಕ್ರಮವು ಸ್ಥಳೀಯ ವಾಸವಿ ಮಂದಿರದಲ್ಲಿಆರಂಭವಾಯಿತು. ವಾಸವಿಮಹಿಳಾ ಮಂಡಳಿ ಸದಸ್ಯೆಯರುಈ ಕಾರ್ಯಕ್ರಮದಲ್ಲಿ ಶ್ರದ್ದಾಭಕ್ತಿಗಳಿಂದ ಭಾಗವಹಿಸಿದ್ದರು.soundaraya lahari 2

ಸೌಂದರ್ಯಲಹರಿ ಸಂಚಾಲನಾ ಸಮಿತಿಯಕೋಲಾರಜಿಲ್ಲಾ ಸಂಚಾಲಕಿ ಶ್ರೀಮತಿ ಆಶಾ ರವಿಕುಮಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಶುಭ ಹಾರೈಸಿದರು. ವಾಸವಿ ಮಹಿಳಾ ಮಂಡಳಿ ಅಧ್ಯಕ್ಷೆ ಶ್ರೀಮತಿ ವಸಂತಮ್ಮ, ನವನೀತ ಮುಂತಾದವರು ಪಾರಾಯಣದಲ್ಲಿ ಪಾಲ್ಗೊಂಡಿದ್ದರು ಈ ಕಾರ್ಯಕ್ರಮಗಳು ಮುಂದಿನ ಏಳು ದಿನಗಳು ನಡೆಯಲಿದ್ದು, 24.10.2019ರಂದು ಸೌಂದರ್ಯ ಲಹರೀಅಖಂಡ ಪಾರಾಯಣದೊಂದಿಗೆ ಸಂಪನ್ನವಾಗಲಿದೆಎಂದು ಸಮಿತಿಯವರು ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *