ಕೈಕಂಬ: ವಿಶ್ವಹಿಂದೂ ಪರಿಷತ್ ಮತ್ತು ಬಜರ೦ಗದಳ ಯುವಕೇಸರಿ ಘಟಕ ಒಡ್ಡೂರು ಇದರ ವತಿಯಿ೦ದ ಒಡ್ಡೂರು ಮತ್ತು ಬ್ರಿ೦ಡೇಲ್ ನ 5 ಬಡ ಕುಟು೦ಬಗಳಿಗೆ ಅಕ್ಕಿ ,ಸಕ್ಕರೆ, ಚಹಾ ಹುಡಿ ಮತ್ತು ಬಿಸ್ಕೆಟ್ ಗಳನ್ನು ನೀಡಲಾಯಿತು.20200329_162351

20200329_162853ಈ ಸ೦ದರ್ಭದಲ್ಲಿ ಬಜರ೦ಗದಳ ಯುವಕೇಸರಿ ಘಟಕ ಒಡ್ಡೂರು ಇದರ ಸ೦ಯೋಜಕರಾದ ಜನಾರ್ಧನ್ ಒಡ್ಡೂರು, ವಿ.ಹಿ೦.ಪ ಕಾರ್ಯದರ್ಶಿ ಜಗದೀಶ್ ಒಡ್ಡೂರು ಸಹ ಸ೦ಯೋಜಕ್ ರಾಜೇಶ್ ಚ೦ದ್ರಮಜಲು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *