ಕುಪ್ಪೆಪದವು: ಮಾಜಿ ಶಾಸಕ ಬಿ.ಎ. ಮೊಯಿದ್ದೀನ್ ಬಾವ ಅವರ ವತಿಯಿಂದ ಕುಪ್ಪೆಪದವು ಮತ್ತು ಮುತ್ತೂರು ಗ್ರಾಮಪಂಚಾಯತ್ ವ್ಯಾಪ್ತಿಯ ನಾಲ್ಕುನೂರು ಕುಟುಂಬಗಳಿಗೆ ದಿನಸಿ ಕಿಟ್ ಗಳನ್ನು ಕಾರ್ಯಕರ್ತರು ವಿತರಿಸಿದರು.
ಕುಪ್ಪೆಪದವು ವಲಯ ಕಾಂಗ್ರೇಸ್ ಉಸ್ತುವಾರಿ ಅಧ್ಯಕ್ಷ ಲತೀಫ್ ಆಚಾರಿಜಾರ, ಮುತ್ತೂರು ವಲಯ ಕಾಂಗ್ರೆಸ್ ಅಧ್ಯಕ್ಷ ಹರಿಯಪ್ಪ ಮುತ್ತೂರು, ಪಕ್ಷದ ಪ್ರಮುಖರಾದ ಬಿ.ಎ.ಅಬೂಬಕ್ಕರ್ ಕಲ್ಲಾಡಿ, ಕೆ.ಉಂಞಜ್ಯ ರವಿ.ಎಂ..ಕೆ.ಆದಂ, ಚಂದ್ರಶೇಖರ್ ಪೂಜಾರಿ, ಹಮೀದ್, ಜಾನ್ ಸಲ್ದಾನ, ಯು.ಬಿ.ಬಷೀರ್, ಸುಲೈಮಾನ್, ಶರೀಫ್, ಪುತ್ತುಮೋನು ಮತ್ತಿತರಿದ್ದರು.