ಸುದ್ದಿ9 ಕೈಕಂಬ:ಪೊಳಲಿ ರಾಮಕೃಷ್ಣ ತಪೊವನದಲ್ಲಿ ವಿಜಯದಶಮಿಯಂದು ಕುಮಾರಿ ಮಯೂರಿ ಪೊಳಲಿ ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.  ಅವರು ವಿದೂಷಿ ಸುಚಿತ್ರ ಹೊಳ್ಳ ಪುತ್ತೂರು ಅವರ ಶಿಷ್ಯೆ ಪೊಳಲಿ ಜನಾರ್ಧನ ಭಟ್ ಅವರ ಮಗಳು. ವಯಲಿನ್ ನಲ್ಲಿ ಸಹಕರಿಸಿದವರು ವಿದ್ವಾನ್ ಪ್ರಭಾಕರ ಕುಂಜಾರು, ಮೃದಂಗದಲ್ಲಿ ವಿದ್ವಾನ್ ವಸಂತಕೃಷ್ಣ ಕಾಂಚನ ಇವರಿಗೆ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಚೈತನ್ಯಾನಂದ ಅವರು ಫಲಪುಷ್ಪ ನೀಡಿ ಗೌರವಿಸಿದರು.
3

4

By suddi9

Leave a Reply

Your email address will not be published. Required fields are marked *