ಬಂಟ್ವಾಳ ಶಾಸಕರ 30ಲಕ್ಷ ರೂ ಅನುದಾನದಲ್ಲಿ ಮಂಚಿ ಗ್ರಾಮದ ನೂಜಿ ಅಲಬೆಗೆ ಸಂಪರ್ಕ ಕಲ್ಪಿಸುವ ಸೇತುವೆಯನ್ನು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಬಂಟ್ವಾಳ ಬಿಜೆಪಿ ಅಧ್ಯಕ್ಷರಾದ ದೇವಪ್ಪ ಪೂಜಾರಿ,ಪ್ರಮುಖರಾದ ಶಿವಪ್ರಸಾದ್ ಶೆಟ್ಟಿ,ಜಯರಾಮ ನಾಯ್ಕ ಕುಂಟ್ರಕಲ,ನಿಕಟಪೂರ್ವ ಪಂ.ಅಧ್ಯಕ್ಷರಾದ ಪ್ರಮಿಳ, ಮೋಹನ್‍ದಾಸ್ ಶೆಟ್ಟಿ,ಮೋಹನ್ ಪ್ರಭು,ಕುಸುಮ,ಪುಷ್ಪ ಕಾಮತ್,ಪ್ರತಿಮ, ಕೃಷ್ಣಪ್ಪ ಬಂಗೇರಾ,ಕೇಶವ ರಾವ್ ,ಗೋವಿಂದ ನಾಯ್ಕ್, ರಮೇಶ್ ರಾವ್ ಪತ್ತುಮುಡಿ,ಜಯಕಿಶೋರ್ ಭಂಡಾರಿ,ಪ್ರಭಾಕರ್ ಶೆಟ್ಟಿ,ಪ್ರದೀಪ್ ಕಾಮತ್ ಮತ್ತು ಸ್ಥಳೀಯರು ಉಪಸ್ಥಿತರಿದ್ದರು.