ಸುದ್ದಿ9 ಕೈಕಂಬ : ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಕೃಷಿಕರಿಗೆ ತೆಂಗು ಬೆಳೆಗಾರರ ಸೊಸ್ಯೆಟಿ ಸ್ಥಾಪನೆಯ ಬಗ್ಗೆ ಕೃಷಿ ಅಧಿಕಾರಿ ಸಂಜೀವ ನಾಯಕ್ ಮಾಹಿತಿ ನೀಡಿದರು.

ಅವರು ಕರಿಯಂಗಳ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಅ.11ರಂದು ಶನಿವಾರ ತೆಂಗು ಬೆಳೆಗಾರರಿಗೆ ಸೊಸೈಟಿ ಸಂಘ ಸ್ಥಾಪಿಸುವ ಬಗ್ಗೆ ಮಾಹಿತಿನೀಡಿ ಮುತರ್ೆದಾರ ಹಾಗೂ ತೆಂಗು ಉತ್ಪಾದಕರ ಸೌಹಾರ್ದ ಸಂಘಕ್ಕೆ 40 ಸದಸ್ಯರು ಅಗತ್ಯವಿದೆ ಎಂದರು. ಈಸಂದರ್ಭದಲ್ಲಿ ಕಳ್ಳಿಗೆ ರಾಜಶೇಖರ ರೈ, ಕರಿಯಂಗಳ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಭಂಡಾರಿ ಉಪಸ್ಥಿತರಿದ್ದರು.



