ಪೊಳಲಿ ಸಮೀಪದ ಬಡಗಬೆಳ್ಳೂರು ಸಾಣೂರು ಯೋಗಿಶ್ ಅವರ ಮೆಹಂದಿ ಕಾರ್ಯಕ್ರಮದಲ್ಲಿ ನಾಟ್ಯ ಲಹರಿ ನ್ರತ್ಯ ತಂಡ ಕಾವಲಕಟ್ಟೆ ಇವರು ಕಾರ್ಯಕ್ರಮ ನಡೆಸಿಕೊಟ್ಟರು. ನಾಟ್ಯ ಲಹರಿ ನೃತ್ಯ ತಂಡದ ಶಿಕ್ಷಕಿ ಶ್ರುತಿ ದಾಸ್ ಅವರ ಸಂಯೋಜನೆಯಲ್ಲಿ ಪ್ರಜ್ವಲ್ ನಿರೂಪಿಸಿದರು. Post navigation ಶೀಘ್ರ ೧೦ ಲಕ್ಷ ಮನೆಗಳ ನಿರ್ಮಾಣ: ಸಚಿವ ಸೋಮಣ್ಣ ಮಂಗಾಜೆ ಕೋರ್ದಬ್ಬು ದೈವಸ್ಥಾನದಿಂದ ಹೊರಟ ಅಯೋಧ್ಯೆ ನಿಧಿ ಸಮರ್ಪಣಾ ಅಭಿಯಾನದಲ್ಲಿ ಸ್ವಯಂಸೇವಕರು