ಕೈಕಂಬ:ಪೊಳಲಿ  ಸರಕಾರಿ ಪ್ರೌಢಶಾಲೆ 2019-20ನೇ ಸಾಲಿನ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮ ಸರಕಾರಿ ಪ್ರೌಢಶಾಲೆ  ಪೊಳಲಿಯಲ್ಲಿ ಇತ್ತಿಚೇಗೆ ನಡೆಯಿತು. ಕೊರೊನ ಹಾವಳಿಯ ಕಾರಣ ಈ ಕಾರ್ಯಕ್ರಮವನ್ನು ಸ್ವಲ್ಪ ತಡವಾಗಿ ಮಾಡಲಾಯಿತು.15-1

ಬಟ್ಟಲು ಸ್ಟ್ಯಾಂಡ್ ನ್ನು ಶಾಲೆಗೆ ಕೊಡುಗೆ ವಿದ್ಯಾರ್ಥಿಗಳಾದ ಮಹಾನ್, ದೀಕ್ಷಾ, ದೀಕ್ಷಿತ್ ರಾಜ್ ಅನಿಸಿಕೆಗಳನ್ನು ತಿಳಿಸಿದರು. ಅಧ್ಯಕ್ಷತೆಯನ್ನು ಮುಖ್ಯ ಶಿಕ್ಷಕ ರಾಧಾಕೃಷ್ಣ ಭಟ್ ವಹಿಸಿದ್ದರು.  ಇದೇ ಸಂದರ್ಭದಲ್ಲಿ 2019-20ನೇ ಶಾಲಿನ ವಿದ್ಯಾರ್ಥಿಗಳು ಸುಮಾರು ಹದಿನೆಂಟು ಸಾವಿರ ಮೊತ್ತ ದ ಬಟ್ಟಲು ಸ್ಟ್ಯಾಂಡ್ ನ್ನು ಶಾಲೆಗೆ ಕೊಡುಗೆಯಾಗಿ  ನೀಡಿದರು.  ಶಿಕ್ಷಕಿ ರಂಜಿತಾ ಕಾರ್ಯಕ್ರಮ ನಿರ್ವಹಿಸಿದರು.

By suddi9

Leave a Reply

Your email address will not be published. Required fields are marked *