ಕೈಕಂಬ : ತುಳುವೆರೆ ಕೂಟ ಕಾಜಿಲ ಯುವಕರಿಂದ  75ನೇ ವರ್ಷದ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ನಿವೃತ್ತ ಯೋಧ ಶ್ರೀಜಿತ್ ಅವರು ಪುಟಾಣಿ ಆಕಾಶ್ ನೊಂದಿಗೆ ಧ್ವಜಾರೋಹಣ ನೆರವೇರಿಸಿದರು.WhatsApp Image 2021-08-16 at 2.11.56 PMಕೋರ್ದಬ್ಬು ಸೇವಾ ಸಮೀತಿಯ ಅಧ್ಯಕ್ಷ ದಯಾನಂದ್ , ಗೌರವಾಧ್ಯಕ್ಷ ಗಂಗಾಧರ ಪೂಜಾರಿ, ಗ್ರಾಮ ಪಂ. ಸದಸ್ಯ ದಾಮೋದರ್ ಹಾಗೂ ಶಾಲಿನಿ , ತುಳುವೆರೆ ಕೂಟದ ಅಧ್ಯಕ್ಷ  ಅಜಯ್ ಕಾಜಿಲ,ಯುವಶಕ್ತಿ ಕಾಜಿಲ ಅಧ್ಯಕ್ಷ ಅಪ್ಪು ಕಾಜಿಲ, ಆಶಾಕಾರ್ಯಕರ್ತೆ ಶಶಿಕಲಾ, ದೊಡ್ಡಯ್ಯ ಪೂಜಾರಿ, ರಮೇಶ್ ಟೈಲರ್, ರಮೇಶ್ ಹೊಸಮನೆ ಮುಂತಾದವರು ಉಪಸ್ಥಿತರಿದ್ದರು.

WhatsApp Image 2021-08-16 at 2.12.08 PM

 

By suddi9

Leave a Reply

Your email address will not be published. Required fields are marked *