ಸುದ್ದಿ9ಬಂಟ್ವಾಳ: ಭಗನಿ ನಿವೇದಿತಾ ಜಯಂತಿ ಆಚರಣೆ ಕೇವಲ ಸಾಂಕೇತಿಕವಾಗಿ ಆಚರಣೆ ಆಗದೆ ಅವರ ನಿಜವಾದ ಆದರ್ಶ ಮತ್ತು ಗುಣಗಳನ್ನು ಮೈಗೂಡಿಸಿಕೊಂಡು ಭಾರತೀಯ ಸಂಸ್ಖೃತಿಯನ್ನು ಉಳಿಸುವಲ್ಲಿ ಹೋರಾಟ ಮಾಡಿದಾಗ ಮಾತ್ರ ಅದು ಅರ್ಥ ಪೂರ್ಣ ಕಾರ್ಯಕ್ರಮವಾದೀತು ಎಂದು ಪುತ್ತೂರು ವಿವೇಕಾನಂದ ಪ.ಪೂ. ಕಾಲೆ ಜಿನ ಮೇಲ್ವಿಚಾರಕಿ ರಾಷ್ಟ್ರೀಯ ಸೇವಿಕಾ ಸಮಿತಿಯ ಸಂಚಾಲಕಿ ಮೀನಾಕ್ಷಿ ಅವರು ಹೇಳಿದರು.
ಅವರು ಭಾರತೀಯ ಜನತಾ ಪಾಟರ್ಿ ಬಂಟ್ವಾಳ ವಿಧಾನ ಸಭಾ ಮಹಿಳಾ ಮೋಚರ್ಾದ ವತಿಯಿಂದ ನಡದ ಭಗನಿ ನಿವೇದಿತಾ ಜಯಂತಿ ಆಚರಣೆ ಅಂಗವಾಗಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಈ ದೇಶಕ್ಕಾಗಿ ಹೋರಾಡಿದ ಮಹನೀಯರ ದಿನಾಚರಣೆಗಳನ್ನು ಆಚರಿಸುವಾಗ ತತ್ವ ಆದರ್ಶಗಳನ್ನು ಅನುಸರಿಸುವ ಸಂಕಲ್ಪ ಮಾಡಿ ಎಂದರು.
ವೇದಿಕೆಯಲ್ಲಿ ಬಂಟ್ವಾಳ ಬಿ.ಜೆ.ಪಿ ವಿಧಾನ ಸಭಾ ಕ್ಷೇತ್ರ ಅಧ್ಯಕ್ಷ ಜಿ.ಆನಂದ ಜಿ.ಪಂ.ಮಾಜಿ ಆಧ್ಯಕ್ಷೆ ಶೈಲಜಾ ಭಟ್, ಮಹಿಳಾ ಮೋಚರ್ಾ ಪ್ರದಾನ ಕಾರ್ಯದಶರ್ಿ ಸೀಮಾ ಮಾದವ ಉಪಸಿತರಿದ್ದರು.
ಗ್ರಾ,ಪಂ ಅಧ್ಯಕ್ಷೆ ಬಬಿತಾ ಕೋಟ್ಯಾನ್ ಸ್ವಾಗತಿಸಿ ವಂದಿಸಿದರು.

 

DSC_6288

DSC_6289

By suddi9

Leave a Reply

Your email address will not be published. Required fields are marked *