ಬಂಟ್ವಾಳ: ಕರಾಟೆ ಬುಡೋಕಾಗ್ ಇಂಟರ್ನ್ಯಾಶನಲ್ ಇದರ ಆಶ್ರಯದಲ್ಲಿ ಮಂಗಳೂರು ಶ್ರೀನಿವಾಸ ಮಲ್ಯ ಸಭಾಂಗಣದಲ್ಲಿ ನಡೆದ 32ನೇ ವರ್ಷದ ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್ಶೀಪ್ 2014 ರಲ್ಲಿ ಭಾಗವಹಿಸಿ 65 ಕೆ.ಜಿ ಮೇಲಿನ ಫೈಟಿಂಗ್ ವಿಭಾಗದಲ್ಲಿ ಅಶೋಕ್ ಆಚಾರ್ಯ ಇವರು ಚಿನ್ನದ ಪದಕ ಪಡೆದಿರುತ್ತಾರೆ. ಇವರು ಆರ್.ವಿ ಟೈಗರ್ ಮಾರ್ಷಲ್ ಆಟ್ಸರ್್ನ ವಿದ್ಯಾರ್ಥಿ ಮತ್ತು ವಸಂತ ಕೆ. ಬಂಗೇರ ಇವರ ಶಿಷ್ಯ
