ಕೈಕಂಬ: ಪೊಳಲಿ ರಾಮಕೃಷ್ಣ ತಪೋವನದಲ್ಲಿ ದೀಪಾವಳಿ ಅಚರಣೆಯು ನೆರವೇರಿತು. ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಅವರ ಮಾರ್ಗದರ್ಶನದಲ್ಲಿ ಆಶ್ರಮ ಮಕ್ಕಳು ಬೃಹತ್‌ಗಾತ್ರದ ಹಣತೆ ದೀಪದಿಂದ ಓಂಕಾರ ರಚಿಸಿ ದೀಪ ಹಚ್ಚಿ ಓಂಕಾರ ಪಠನೆ ಮಾಡಲಾಯಿತು.

6vpomkara

By suddi9

Leave a Reply

Your email address will not be published. Required fields are marked *