ಪೊಳಲಿ: ಭಗವಾನ್ ಶ್ರೀ ರಾಮಕೃಷ್ಣ ಪರಮಹಂಸರ ವಿಶ್ವಭಾವೈಕ್ಯ ಮಂದಿರದ 13ನೇವಾರ್ಷಿಕೋತ್ಸವವನ್ನು ಮಾ.11ರಂದು ಶುಕ್ರವಾರ ಆಶ್ರಮದಲ್ಲಿ 11 ಕಾರ್ಯಕ್ರಮದೊಂದಿಗೆ ಆಚರಿಸಲಾಯಿತು. ಉಷಾ ಆರತಿಯ ನಂತರ ವಿಷ್ಣು ಸಹಸ್ರನಾಮ ಪಠಣ ಮತ್ತು , ಚಂಡಿಕಾಹೋಮ , ವಿಶೇಷ ಭಜನಾ ಸಂಕೀರ್ತನೆಯೊದಿಗೆ ಶ್ರೀ ರಾಮಕೃಷ್ಣರವರಿಗೆ ವಿಶೇಷ ಪೂಜೆ ನಡೆಯಿತು. ಹಲವಾರು ಭಕ್ತಾದಿಗಳು ಉಪಸ್ಥಿತರಿದ್ದರು.WhatsApp Image 2022-03-11 at 11.18.24 AM  WhatsApp Image 2022-03-11 at 11.17.26 AM

By suddi9

Leave a Reply

Your email address will not be published. Required fields are marked *