ಕೈಕಂಬ: ಬಂಟ್ವಾಳ ತಾಲ್ಲೂಕಿನ ಪೊಳಲಿ ಸಮೀಪದ ಅಡ್ಡೂರು ಉಳಿಯ ಚಾವಡಿಯಲ್ಲಿ ಶುಕ್ರವಾರ ನಡೆದ ಮಲರಾಯ ಬಂಟ ದೈವ ನೇಮೋತ್ಸವಕ್ಕೆ ಗುರುಪುರ ಜಂಗಮ ಮಠದ ರುದ್ರಮುನಿ ಸ್ವಾಮೀಜಿ ಭೇಟಿ ನೀಡಿದರು.

ಪ್ರಮುಖರಾದ ರುಕ್ಮಯ ಸಪಳಿಗ ಅಡ್ಡೂರು, ಮಾಧವ ಎಸ್.ಮಾವೆ, ಲಕ್ಷ್ಮೀಶ ಸಪಲ್ಯ, ರಮೇಶ ಸಪಲ್ಯ, ಬಿ.ರಘು ಸಪಲ್ಯ ಪಾಣೆಮಂಗಳೂರು, ರಾಜೇಶ ಕೊಯಿಲ, ಉಮೇಶ ಬೋಳಂತೂರು, ರಾಜೇಶ ಮೆಂಡನ್, ಮೋಹನ್ ಕೆ.ಶ್ರೀಯಾನ್ ರಾಯಿ ಮತ್ತಿತರರು ಇದ್ದರು.