ಬಂಟ್ವಾಳ ತಾಲ್ಲೂಕಿನ (ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್) ಎಸ್ಕೆಎಸ್ಎಸ್ಎಫ್ ವತಿಯಿಂದ ಇಲ್ಲಿನ ಕೆಳಗಿನಪೇಟೆ ಜುಮ್ಮಾ ಮಸೀದಿ ಬಳಿ ಸಮಿತಿ ಅಧ್ಯಕ್ಷ ಹಾರೂನ್ ರಶೀದ್ ನೇತೃತ್ವದಲ್ಲಿ ಭಾನುವಾರ ಸಂಜೆ ಮಂಗಳೂರಿನ ಬೃಹತ್ ಸಮ್ಮೇಳನಕ್ಕೆ ಹೊರಟ ಆಕರ್ಷಕ ವಾಹನ ಜಾಥಾಕ್ಕೆ ಚಾಲನೆ ನೀಡಲಾಯಿತು. ಪ್ರಮುಖರಾದ ನಾಸೀರ್ ಎಂ.ಕೆ., ಸಫ್ವಾನ್, ಇಸ್ಮಾಯಿಲ್, ಬಿ.ಕೆ.ರಫೀಕ್ ಮತ್ತಿತರರು ಇದ್ದರು.
KAR_8930

11btl-skssf

KAR_8920

KAR_8926

By suddi9

Leave a Reply

Your email address will not be published. Required fields are marked *