ಬಂಟ್ವಾಳ ತಾಲ್ಲೂಕಿನ ಸಂಗಬೆಟ್ಟು ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನದಲ್ಲಿ ಪುನರ್ ನಿಮರ್ಾಣಗೊಂಡ ಶ್ರೀ ಮಹಮ್ಮಾಯಿ ದೇವರ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ದ ಆಮಂತ್ರಣ ಪತ್ರವನ್ನು ಪ್ರಧಾನ ಅರ್ಚಕ ಪ್ರಭಾಕರ ಐಗಳ್ ಭಾನುವಾರ ಬಿಡುಗಡೆಗೊಳಿಸಿದರು. ಗುರಿಕಾರರಾದ ಚಂದ್ರಹಾಸ, ಪುರುಷೋತ್ತಮ, ಗಂಗಾಧರ, ಮೊಕ್ತೇಸರ ಭೋಜ, ಜೀಣರ್ೋದ್ದಾರ ಸಮಿತಿ ಅಧ್ಯಕ್ಷ ಶ್ರೀನಿವಾಸ ಶೆಟ್ಟಿಗಾರ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ದಾಮೋದರ ಶೆಟ್ಟಿಗಾರ್, ಜಿಲ್ಲಾ ಪದ್ಮಶಾಲಿ ವಿದ್ಯಾವರ್ಧಕ ಸಂಘ ಅಧ್ಯಕ್ಷ ವಿಠಲ ಶೆಟ್ಟಿಗಾರ್, ಪ್ರಮುಖರಾದ ವಾಮನ ಶೆಟ್ಟಿಗಾರ್, ಲಿಂಗಪ್ಪ ಶೆಟ್ಟಿಗಾರ್, ಗಣೇಶ್ ಶೆಟ್ಟಿಗಾರ್, ಶೇಖರ ಮತ್ತಿತರರು ಇದ್ದರು
11btl-sangabettu

By suddi9

Leave a Reply

Your email address will not be published. Required fields are marked *