ಸುದ್ದಿ9 ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನಕ್ಕೆ ಸಂಪರ್ಕಿಸುವ ರಸ್ತೆ ಹಾಗೂ ದೇವಳದ ರಥಬೀದಿಗೆ ನಾಬರ್ಡ್ ಅರ್ ಐ ಡಿಎಪ್ ಪ್ರವಾಸೋದ್ಯಮ ಇಲಾಖೆ ವತಿಯಿಂದ ಸುಮಾರು 1 ಕೋಟಿ 32 ಲಕ್ಷದ ಅನುದಾನವನ್ನು ಅರಣ್ಯ ಸಚಿವ ರಮಾನಾಥ ರೈ ಅವರು ನೀಡಿ ಅದರ ಶಿಲಾನ್ಯಸವನ್ನು ಜ.12 ರಂದು ಪೊಳಲಿಯಲ್ಲಿ ನೆರವೇರಿಸಲಿದ್ದಾರೆ . ಕರಿಯಂಗಳ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಭಂಡಾರಿ ತಿಳಿಸಿದ್ದಾರೆ.
