ಕೊಟ್ಟಾಯಂ: ಕೇರಳದಲ್ಲಿ `ಘರ್ವಾಪಸಿ’ ಮುಂದುವರಿದಿದ್ದು, ಕೊಟ್ಟಾಯಂ ಎಂಬಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರ ಹೊಂದಿದ್ದ ಆರು ಕುಟುಂಬದ 16 ದಲಿತರು ಮತ್ತೆ ಹಿಂದೂ ದರ್ಮಕ್ಕೆ ಮರಳಿದ್ದಾರೆ. ಈ ಪ್ರಕ್ರಿಯೆ ಚೆಂಗೊಟ್ಟುಕೋನಂ ಎಂಬಲ್ಲಿನ ಉಝವೂರ್ ಕರಿನಾಚಿ ದೇವಸ್ಥಾನದ ಶ್ರೀ ರಾಮ ಆಶ್ರಮದ ವಕ್ತಾರರಿಂದ ನಡೆಯಿತು.