ಸುದ್ದಿ9 ಬಂಟ್ವಾಳ : ಯಕ್ಷಗಾನ ಬಯಲಾಟ ಸಮಿತಿ ಅಲೆತ್ತೂರು ಬಿ.ಸಿ.ರೋಡ್ ಹಾಗೂ ಊರ ಹತ್ತು ಸಮಸ್ತರ 4ನೇ ವರ್ಷದ ಯಕ್ಷಗಾನ ಬಯಲಾಟದ ಸಭಾ ಕಾರ್ಯಕ್ರಮದಲ್ಲಿ ಬಿ.ಸಿ.ರೋಡ್ ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ತುಕಾರಾಮ ಪೂಜಾರಿ ಮತ್ತು ನಿವೃತ್ತ ಪೋಲೀಸ್ ಅಧಿಕಾರಿ ಕೆ.ಆನಂದರವರನ್ನು ಸನ್ಮಾನಿಸಲಾಯಿತು. ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ , ಉದ್ಯಮಿ ಕಿರಣ್ ಬೆಂಗಳೂರು , ರೋಹಿನಾಥ್ ಪಾದೆ ಹೊಸಮನೆ , ವ್ಯ.ಸೇ.ಸ.ಬ್ಯಾಂಕ್ ಅಧ್ಯಕ್ಷ ಜಿ.ಆನಂದ , ಕಾರ್ಯದರ್ಶಿ ಪದ್ಮನಾಭ ಬಂಟ್ವಾಳ , ಪುರಸಭಾ ಸದಸ್ಯರಾದ ಮಹಮ್ಮದ್ ನಂದರಬೆಟ್ಟು , ಸುಗುಣಾ ಕಿಣಿ , ಲೋಕೇಶ್ ಸುವರ್ಣ , ಗೌರವಾಧ್ಯಕ್ಷ ನೇಮಿರಾಜ ಶೆಟ್ಟಿ , ಅಧ್ಯಕ್ಷ ಮೋನಪ್ಪ ಪೂಜಾರಿ , ಆನಂದ ಪೂಜಾರಿ , ಚಂದ್ರಪ್ರಕಾಶ್ , ಶಿವರಾಜ್ ಪೂಜಾರಿ,ವಿಶ್ವನಾಥ್ ಪೈ ,ನಾರಾಯಣಪೂಜಾರಿ ಉಪಸ್ಥಿತರಿದ್ದರು. ಬಳಿಕ ಅಲೆತ್ತೂರು ಪಂಜುರ್ಲಿದೈವದ ಅಮೆಜುಕು ಬಾಕಿಮಾರುಗದ್ದೆಯಲ್ಲಿ ಬೆಂಗ್‍ದ ಮಂತ್ರವಾದಿ ಯಕ್ಷಗಾನ ಬಯಲಾಟ ನಡೆಯಿತು.
Untitled-1

By suddi9

Leave a Reply

Your email address will not be published. Required fields are marked *