ಬಂಟ್ವಾಳ ತಾಲ್ಲೂಕಿನ ಪಾಂಗಲ್ಪಾಡಿ ಶ್ರೀ ವಿಷ್ಣುಮೂರ್ತಿ  ದೇವಸ್ಥಾನದಲ್ಲಿ ಶನಿವಾರ ಬ್ರಹ್ಮಕಲಶೋತ್ಸವ ಪ್ರಯುಕ್ತ ಏರ್ಪಡಿಸಿದ್ದ ಧಾರ್ಮಿಕ ಸಭೆಯಲ್ಲಿ ಒಡಿಯೂರು ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ತಾ.ಪಂ.ಸದಸ್ಯ ರಮೇಶ ಕುಡ್ಮೇರು, ಕೆ.ಪ್ರಮೋದ್ ಕುಮಾರ್ ರೈ, ಎಂ.ತುಂಗಪ್ಪ ಬಂಗೇರ, ಲಕ್ಷ್ಮೀನಾರಾಯಣ ಉಡುಪ ಮತ್ತಿತರರು ಇದ್ದಾರೆ.

pkt1

By suddi9

Leave a Reply

Your email address will not be published. Required fields are marked *