ಬೆಂಗಳೂರು: ಬೆಂಗಳೂರಿನ ಬಸವನಗುಡಿಯಲ್ಲಿ ಇಂದು ಸಂಜೆ ವಿರಾಟ್ ಹಿಂದೂ ಸಮಾಜ್ಯೋತ್ಸವ ನಡೆಯಲಿದ್ದು, ಇದನ್ನು ಲೈವ್ ಆಗಿ ನೋಡಲು ವಿಹಿಂಪ ಅವಕಾಶ ನೀಡಿದೆ. ತನ್ನ ಅಧಿಕೃತ ವೆಬ್ಸೈಟ್ ಹಾಗೂ ಸಂವೇದಾದಲ್ಲಿ ನೋಡಬಹುದು ಎಂದು ಅದು ಪ್ರಕಟಿಸಿದೆ. (www.vhpkarnataka.org ,www.samvada.org)