ಸುದ್ದಿ9 ಕೈಕಂಬ: ಮಲ್ಲೂರು ಶ್ರೀ ರಾಮಕೃಷ್ಣ ನಾಟ್ಯ ಭಜನಾ ಮಂಡಳಿ ಇದರ ವತಿಯಿಂದ45ನೇ ವರ್ಷದ ಏಕಾಹ ಭಜನೋತ್ಸವವು ಮಾ. 1 ರಂದು ಭಾನುವಾರ ದೀಪ ಪ್ರಜ್ವಲನೆಗೊಳ್ಳಲಿದೆ.
natya bhajana mandali
ಫೆ.28ರಂದು ಶನಿವಾರ ಸಾಯಂಕಾಲ ಹೊರೆಕಾಣಿಕೆ ಸಮರ್ಪಣೆ. ಮಾ. 1ರಂದು ಗಣಹೋಮ, ಭಾನುವಾರ ಸೂರ್ಯೋದಯದಿಂದ ಮೊದಲ್ಗೊಂಡು ಮರುದಿನ ಮಾ.2 ಸೋಮವಾರದ ಸೂರ್ಯೋ ದಯದವರೆಗೆ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮವು ಜರಗಲಿದೆ.ಎಂದು ನಾಟ್ಯ ಭಜನಾ ಮಂಡಳಿಯ ಪ್ರಕಟನೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *