ಸುದ್ದಿ9 ಕೈಕಂಬ: ಮಹಿಳೆಯರು ಸ್ವಾವಲಂಬಿಗಳಾಗಿ ಬದುಕಲು ಕರೆ: ಸ್ವಾಮೀಜಿ
ಪೊಳಲಿಯ ರಾಮಕೃಷ್ಣ ತಪೋವನದಲ್ಲಿ ಸರಕಾರಿ ಪಾಲಿಟೆಕ್ನಿಕ್ ಕಾಲೇಜು, ಮತ್ತು ರಾಮಕೃಷ್ಣ ತಪೋವನ ಇದರ ಸಂಯುಕ್ತ ಆಶ್ರಯದಲ್ಲಿ ಟೈಲರಿಂಗ್ ತರಬೇತಿ ಕೇಂದ್ರವನ್ನು ಫೆ.20 ಶುಕ್ರವಾರದಂದು ಪ್ರಾರಂಭಿಸಲಾಯಿತು. ಶುಭ ಬೀಡಿ ಮಾಲಕರಾದ ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕ ಇದರ ಉದ್ಘಾಟನೆಯನ್ನು ನೆರವೇರಿಸಿದರು.

14r

12r

9r

13 r
mha sharadha tailoring coching

2r

3r

4r

5r

6 r

7r

 

9r

10r

11r
ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಚೈತನ್ಯಾನಂದ ಸ್ವಾಮೀಜಿಯವರು ಆಶೀರ್ವಚನವನ್ನು ನೀಡಿ, ಮಹಿಳೆಯರು ಸ್ವಾವಲಂಬಿಗಳಾಗಿ ತಮ್ಮ ಕುಟುಂಬದ ಆಧಾರ ಸ್ಥಂಭವಾದರೆ ಆನಂದ ತರುತ್ತದೆ ಮಹಿಳೆಯರು ಸ್ವಾವಲಂಬಿಗಳಾಗಬೇಕು ಎಂಬ ಕರೆ ನೀಡಿದರು. ಅವರು ನಿರಂತರವಾಗಿ ಮಹಿಳೆಯರು ಸ್ವ ಉದ್ಯೋಗ ಮಾಡಲು ಆಶ್ರಮದ ವತಿಯಿಂದ ಪ್ರೋತ್ಸಾಹ ನೀಡುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ  ಜಿ.ಕೆ. ಹರಿಪ್ರಸಾದ್ ರೈ ಗುರುಪುರ, ಬೊಂದೇಲ್ ಸರಕಾರಿ ಮಹಿಳಾ ಪಾಲಿಟೆಕ್ನಿಕ್ ಸಿಬ್ಬಂದಿ ರಾಕೇಶ್ ಶೆಟ್ಟಿ, ತರಬೇತಿದಾರರು ಪುಷ್ಪಕರ್ಕೇರ, ಆಶ್ರಮದ ಶ್ರೀಪತಿ ಭಟ್ ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *