ಕೈಕಂಬ: ಶ್ರೀ ಕೃಷ್ಣ ಫ್ರೆಂಡ್ಸ್ ಕ್ಲಬ್ ಕೆಳಗಿನಬೈಲ್ ವತಿಯಿಂದ ಸಾರ್ವಜನಿಕ ಸತ್ಯನಾರಾಯಣ ಪೂಜೆಯು ಮಾರ್ಚ್ 8ರ ಭಾನುವಾರ ನಡೆಯಿತು. ಸತ್ಯನಾರಾಯಣ ಭಟ್ ಹಾಗೂ ರಾಮಚಂದ್ರ ನಾವುಡ ಪೂಜೆಯನ್ನು ನಡೆಸಿಕೊಟ್ಟರು.

DSC04551

DSC04552

DSC04554

DSC04555

DSC04556

DSC04562

DSC04563

DSC04565

DSC04578

DSC04581

DSC04582

DSC04587

DSC04606

DSC04609

DSC04612

DSC04625

DSC04632

DSC04638

DSC04643

ವಿದ್ವಾನ್ ರಮೇಶ್ ಆಚಾರ್ಯ ನಾರಳಮಠ ಅವರು ಕಥೆಯನ್ನು ಓದಿ ಭಕ್ತರ ಮುಂದೆ ವಿಮರ್ಶಿಸಿದರು. ಸತ್ಯನಾರಾಯಣ ಕಥೆಯ ಜೊತೆ ಭಾಗವತ ಪುರಾಣ, ಉಪನಿಷತ್ ಮುಂತಾದ ವಿಚಾರಗಳ ಬಗ್ಗೆ ಬೆಳಕು ಚೆಲ್ಲಿದರು. ಭಗವದ್ಗೀತೆಯ ಅರ್ಥ, ಅದನ್ನು ಪಠಿಸುವುದರಿಂದ ಆಉವ ಆಧ್ಯಾತ್ಮಿಕ, ಲೌಕಿಕ ಹಾಗೂ ಮಾನಸಿಕ ಲಾಭಗಳ ಬಗ್ಗೆ ವಿವರಿಸಿದ್ದಾರೆ.
ನೂರಾರು ಮಂದಿ ಪೂಜೆಯಲ್ಲಿ ಏಕಕಾಲದಲ್ಲಿ ಪಲ್ಗೊಂಡರು.
ದೋಗು ಪೂಜಾರಿ, ಶೋಹನ್ ಅಥಿಕಾರಿ, ಥೋಮಸ್ ಮುಂತಾದ ಗಣ್ಯರು ಕಾರ್ಯಕ್ರಮದಲ್ಲಿ ಹಾಜರಾಗಿದ್ದರು.

By suddi9

Leave a Reply

Your email address will not be published. Required fields are marked *