ಬಂಟ್ವಾಳ : ನರಿಕೊಂಬು ಗ್ರಾ.ಪಂ. ವ್ಯಾಪ್ತಿಯ 5ಲಕ್ಷ ವೆಚ್ಚದ ಪಿತ್ಲಗುಡ್ಡೆ-ಬೂಡಾಡಿ ರಸ್ತೆ ಕಾಂಕ್ರೀಟೀಕರಣದ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಶಿಲಾನ್ಯಾಸ ನೆರವೇರಿಸಿದರು.
KAR_4954
ಜಿ.ಪಂ.ಸದಸ್ಯೆ ಮಮತಾ ಗಟ್ಟಿ , ನಾಗರಿಕ ಜಾಗೃತಿ ಸಮಿತಿ ಅಧ್ಯಕ್ಷ ಪ್ರಕಾಶ್ ಕಾರಂತ್ , ಮಂಜುನಾಥ್ ಭಟ್ , ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷ ಅಬ್ಬಾಸ್ ಆಲಿ , ಗ್ರಾ.ಪಂ.ಅಧ್ಯಕ್ಷೆ ಸುಮತಿ ಸದಾನಂದ , ಕೆ.ಡಿ.ಪಿ.ಸದಸ್ಯ ಉಮೇಶ್ ಬೋಳಂತೂರು , ಪ್ರಮುಖರಾದ ಅಲ್ಫೋನ್ಸ್ ಮೆನೆಜಸ್ , ಅಲ್ಬರ್ಟ್ ಮೆನೆಜಸ್ , ವಿಶ್ವನಾಥ ಕೊಡಂಗೆಕೋಡಿ , ರವೀಂದ್ರ ಸಪಲ್ಯ , ದಿವಾಕರ ಕರೆಬೆಟ್ಟು , ಸುಲೈಮಾನ್ ಮತ್ತಿತರರು ಉಪಸ್ಥಿತರಿದ್ದರು .

By suddi9

Leave a Reply

Your email address will not be published. Required fields are marked *