ಸುದ್ದಿ9  ವಾಮಂಜೂರು: ಬದುಕಿನ ರಕ್ಷಣೆ ಮತ್ತು ಬದುಕುವ ಕಲೆ ಇದು ತಮ್ಮ ತಮ್ಮ ಕೈಯಲ್ಲಿರುತ್ತದೆ ಎಂದು ಸೈಂಟ್ ರೈಮಂಡ್ಸ್ ಪದವಿ ಕಾಲೇಜಿನಲ್ಲಿ ಮಾ.19 ಗುರುವಾರದಂದು ನಡೆದ ಮಹಿಳೆಯರ ಸ್ವರಕ್ಷಣೆ ಕಾರ್ಯಕ್ರಮವನ್ನು ಉದ್ಘಾಟಿಸುತ್ತಾ ಮಾರ್ಟಿಯಲ್ ಅರ್ಟಿಸ್ಟ್ ಶ್ರೀಯುತ ಕಾರ್ತಿಕ್ ಕಟೀಲು ಇವರು ಅಭಿಪ್ರಾಯಪಟ್ಟರು.

IMG_7530

IMG_7538

IMG_7539

IMG_7541

IMG_7543

IMG_7552

IMG_7555

IMG_7558

IMG_7560

IMG_7562

IMG_7563

IMG_7575

IMG_7622

IMG_7641

IMG_7644

IMG_7652

IMG_7655
ಸೈಂಟ್ ರೈಮಂಡ್ಸ್ ಕಾಲೇಜು ಎನ್.ಎಸ್.ಎಸ್ ಘಟಕದಿಂದ ನಡೆದ ಕಾರ್ಯಕ್ರಮದಲ್ಲಿ ಮಹಿಳೆ ಯಾವ ರೀತಿ ತನ್ನನ್ನೇ ತಾನು ರಕ್ಷಿಸಿಕೊಳ್ಳಬೇಕು ಎಂಬ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದರು.
ಕಾಲೆಜು ಪ್ರಾಂಶುಪಾಲರಾದ ವಂದನೀಯ ಸಿಸ್ಟರ್ ಸೆಲಿನ್ ವಾಸ್, ಶೋಭಲತಾ ಉಪಸ್ಥತರಿದ್ದರು.

By suddi9

Leave a Reply

Your email address will not be published. Required fields are marked *