• ಬಂಟ್ವಾಳ ತಾಲ್ಲೂಕಿನ ನಿರ್ಪಾಜೆ ಭೀಮ ಭಟ್ಟ ಅಭಿಮಾನಿ ಬಳಗ ವತಿಯಿಂದ ಮೆಲ್ಕಾರ್ನಲ್ಲಿ ಭಾನುವಾರ ಸಂಜೆ ನಡೆದ ‘ದಿ.ನಿರ್ಪಾಜೆ ಭೀಮ ಭಟ್ಟರ 80ರ ವರ್ಷಾಚರಣೆ’ ಕಾರ್ಯಕ್ರಮದಲ್ಲಿ ಹಿರಿಯ ವಿದ್ವಾಂಸ ಸಿದ್ಧಮೂಲೆ ಶಂಕರನಾರಾಯಣ ಭಟ್ಟ ಇವರಿಗೆ ‘ಕನ್ನಡದ ಕಲ್ಹಣ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
    13btl-siddanmule
    ಸಮಿತಿ ಅಧ್ಯಕ್ಷ ಬಿ.ತಮ್ಮಯ್ಯ, ಕಸಾಪ ಅಧ್ಯಕ್ಷ ಜಯಾನಂದ ಪೆರಾಜೆ, ಹಿರಿಯ ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ, ವಿ.ಗ.ನಾಯಕ, ಹಿರಣ್ಯ ವೆಂಕಟೇಶ್ವರ ಭಟ್, ಪ್ರೊ.ವಿ.ಬಿ.ಅತ್ರ್ ಕಜೆ, ಅಂಶುಮಾಲಿ, ಡಾ.ಗಿರೀಶ ಭಟ್ ಅಜೆಕ್ಕಳ, ಕೈಯ್ಯೂರು ನಾರಾಯಣ ಭಟ್, ರವಿಶಂಕರ ಒಡ್ಡಂಬೆಟ್ಟು, ಡಿ.ಎಂ.ಕುಲಾಲ್, ವಿ.ಸುಬ್ರಹ್ಮಣ್ಯ ಭಟ್ ಮತ್ತಿತರರು ಇದ್ದರು.

By suddi9

Leave a Reply

Your email address will not be published. Required fields are marked *