ಬಂಟ್ವಾಳ: ಇಲ್ಲಿನ ಅಗ್ರಾರ್ ದರ್ಬಲ್ಕೆ ಶ್ರೀ ಬಾಲಕೃಷ್ಣ ಭಜನಾ ಮಂದಿರದ ನೂತನ ಸಾಲಿನ ಅಧ್ಯಕ್ಷರಾಗಿ ಬಂಟ್ವಾಳ ಪುರಸಭಾ ಸದಸ್ಯ ಬಿ. ವಾಸುಪೂಜಾರಿ ಲೊರೆಟ್ಟೊ ಆಯ್ಕೆಯಾಗಿದ್ದಾರೆ.

BTW_JUNE18_5
ಗೌರವಾಧ್ಯಕ್ಷರಾಗಿ ಕೃಷ್ಣ ನಾಯ್ಕ್ ದ , ಉಪಾಧ್ಯಕ್ಷರುಗಳಾಗಿ ಸುಂದರ ಪೂಜಾರಿ ಅಗ್ರಾರ್, ಕೃಷ್ಣಪ್ಪ ಪೂಜಾರಿ ದರ್ಬೆ , ಕಾರ್ಯದರ್ಶಿಯಾಗಿ ನಾಗೇಶ ಪೂಜಾರಿ, ಜೊತೆಕಾರ್ಯದರ್ಶಿ ಯಾಗಿ ರಾಜೇಶ್ ದರ್ಭೆ , ಕೋಶಾಧಿಕಾರಿಯಾಗಿ ಸುನಿಲ್ ಪೂಜಾರಿ ದರ್ಬೆ , ಲೆಕ್ಕ ಪರಿಶೋಧಕರಾಗಿ ಸಂದೀಪ್ ಎಸ್. ಪ್ರಧಾನ ಅರ್ಚಕರುಗಳಾಗಿ ಸುರೇಶ್ ಆಚಾರ್ಯ, ಸತೀಶ್ ಆಚಾರ್ಯ, ದಾಮೋದರ ಆಚಾರ್ಯ , ಆನಂದ ಕೋಟ್ಯಾನ್ ಆಯ್ಕೆಯಾಗಿದ್ದಾರೆ.

By suddi9

Leave a Reply

Your email address will not be published. Required fields are marked *