ಕಲ್ಕೂರ ಪ್ರತಿಷ್ಠಾನದ ಆಶ್ರಯದಲ್ಲಿ ಕೋಟ ಸಾಲಿಗ್ರಾಮ ಮಕ್ಕಳ ಮೇಳದ ವತಿಯಿಂದ ಮಂಗಳೂರಿನಲ್ಲಿ ಜರಗಿದ ‘ವರುಷ ನಲವತ್ತರ ಹರುಷ : ವೀರವೃಷಸೇನ’ ಯಕ್ಷಗಾನಕಾರ್ಯಕ್ರಮ ಅಂಗವಾಗಿ ಕುಂಬ್ಳೆ ಸುಂದರರಾವ್, ಪ್ರಭಾಕರ್ ಜೋಶಿ ಹಾಗೂ ಪ್ರದೀಪ್ ಕಲ್ಕೂರ ಅವರನ್ನು ಸಮ್ಮಾನಿಸಲಾಯಿತು.
20150711_175744
ಕರ್ನಾಟಕ ಬ್ಯಾಂಕ್ನ ಮಹಾಪ್ರಬಂಧಕ ಪಿ. ಜಯರಾಮ ಹಂದೆ, ಹರಿಕೃಷ್ಣ ಪುನರೂರು, ಏರ್ಯ ಲಕ್ಷ್ಮೀನಾರಾಯಣ ಆಳ್ವ, ಎಚ್. ಶ್ರೀಧರ ಹಂದೆ, ಎಚ್. ಜನಾರ್ದನ ಹಂದೆ ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *