ಬಂಟ್ವಾಳ: ಬಂಟ್ವಾಳತಾಲ್ಲೂಕಿನ ಪಂಜಿಕಲ್ಲು ಗ್ರಾಮದ ಮಜಲೋಡಿ ಎಂಬಲ್ಲಿ ಈಚೆಗೆ ಆರಂಭಗೊಂಡ ಬಸ್ತಿಕೋಡಿ ‘ನೃತ್ಯಂಜಾಲಿ ನಾಟ್ಯ ಸಂಸ್ಥೆಯ ಭರತನಾಟ್ಯ ತರಗತಿ ಶುಭಾರಂಭ ಕಾರ್ಯಕ್ರಮದಲ್ಲಿ ಸಂಸ್ಥೆ ಶಿಕ್ಷಕಿ ವಿನುತ ಪ್ರವೀಣ್ ಗಟ್ಟಿ ಮಾತನಾಡಿದರು.
17btl-bhrathnatya
ನಿರ್ದೇಶಕ ಪ್ರವೀಣ್ ಗಟ್ಟಿ ಬಸ್ತಿಕೋಡಿ, ಗ್ರಾ.ಪಂ.ಮಾಜಿ ಸದಸ್ಯ ದಿನೇಶ್ ಶೆಟ್ಟಿ ಬುಡೋಳಿ, ಸದಸ್ಯರಾದ ಶಾಲಿನಿ ಶೆಟ್ಟಿ, ಸುಮತಿ, ಶಿಕ್ಷಕಿ ಪ್ರೇಮಾ ಮತ್ತಿತರರು ಇದ್ದರು.

By suddi9

Leave a Reply

Your email address will not be published. Required fields are marked *