ಬಂಟ್ವಾಳ ತಾಲ್ಲೂಕಿನ ಜೈನ್ಮಿಲನ್ ವತಿಯಿಂದ ಭಾನುವಾರ ಏರ್ಪಡಿಸಿದ್ದ ‘ಸಮವಸರಣ ಪೂಜೆ ಮತ್ತು ಆಟಿದ ತಮ್ಮನದ ಲೇಸ್’ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಮಾತನಾಡಿದರು. ಜೈನ್ಮಿಲನ್ ನಿರ್ದೇಶಕ ಸುದರ್ಶನ್ ಜೈನ್, ಪುಷ್ಪರಾಜ ಜೈನ್, ಸುಭಾಶ್ಚಂದ್ರ ಜೈನ್, ವಲಯಾಧ್ಯಕ್ಷ ಆದಿರಾಜ ಜೈನ್ ಮತ್ತಿತರರು ಇದ್ದರು. 