ಬಂಟ್ವಾಳ ತಾಲೂಕಿನ ಬಾಂಬಿಲದಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಶನಿವಾರ ನಡೆದ ‘ಇಫ್ತಾರ್ ಕೂಟ’ ಕಾರ್ಯಕ್ರಮದಲ್ಲಿ ಸೋರ್ಣಾ ಡು ಕೆನರಾ ಬ್ಯಾಂಕಿನ ಶಾಖಾಧಿಕಾರಿ ರಮೇಶ ನಾಯ್ಕ್, ಎಲ್ಲೈಸಿ ಅಭಿವೃದ್ಧಿ ಅಧಿಕಾರಿ ಮಧ್ವರಾಜ್ ಕಲ್ಮಾಡಿ, ಪತ್ರಕರ್ತ ಮೋಹನ್ ಕೆ.ಶ್ರೀಯಾನ್ ರಾಯಿ, ಧಾರ್ಮಿಕ ಪಂಡಿತ ಹಸನ್ ಕೇರಳ, ಉದ್ಯಮಿ ಸಲೀಂ, ಹಕೀಂ, ಜಿತೇಶ ಜೈನ್, ಲಾರೆನ್ಸ್ ಮತ್ತಿತರರು ಇದ್ದರು.
