ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆ ಬಳಿ ಸರ್ವೇಸ್ ರಸ್ತೆಯಲ್ಲಿ ಸಂಚರಿಸುತ್ತಿದ್ದ ಪಿಕಪ್ ವಾಹನವೊಂದು ರಸ್ತೆ ಬದಿ ಉರುಳಿ ಬಿದ್ದ ವೇಳೆ ಸ್ಥಳೀಯ ರಿಕ್ಷಾ ಚಾಲಕರು ಧಾವಿಸಿ ವಾಹನ ಮೇಲೆತ್ತಲು ಸಹಕರಿಸುತ್ತಿರುವ ದೃಶ್ಯ ಹೀಗಿತ್ತು.
-ಚಿತ್ರ: ಎಂ.ಕೆ.ಶ್ರೀಯಾನ್ ರಾಯಿ