ಬಂಟ್ವಾಳ:ಮಂಗಳೂರು ಕದ್ರಿಕಂಬಳ ನಿವಾಸಿ, ವಿಜಯಾ ಬ್ಯಾಂಕ್ನ ನಿವೃತ್ತ ಅಧಿಕಾರಿ ಎಂ. ಸುಧಾಮ ಶೆಟ್ಟಿ(67) ಇವರು ಅಸೌಖ್ಯದಿಂದ ಶುಕ್ರವಾರ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ. ಇವರು ಆರಂಭದಲ್ಲಿ ಭಾರತೀಯ ಭೂಸೇನೆ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.
19btl- SUDAMA SHETTY

By suddi9

Leave a Reply

Your email address will not be published. Required fields are marked *