ಕೈಕಂಬ: ಮಂಗಳೂರು ಮೂಡಬಿದ್ರೆಯ ಹ್ರದಯಭಾಗದ ಕೈಕಂಬದ ಬಿ ಎಚ್ ಟವರ್ ನಲ್ಲಿ ಇಂಗ್ಲೀಷ್ ಟ್ಯೂಷನ್ ಮತ್ತು ಇಂಗ್ಲೀಷ್ ಮಾತನಾಡಲು ಕಲಿಯುವ ಕೊಠಡಿಯ ಉದ್ಘಾಟನೆಯನ್ನು ನೀಟ ನೆರವೇರಿಸಿದರು. ಪೊಂಪ್ಯೆ ಚರ್ಚ್ ಫಾ/ ಫೌಲ್ ಪಿಂಟೋ ಆಶೀರ್ವಚನ ನೀಡಿದರು.
ಅಧ್ಯಕ್ಷತೆಯನ್ನು ಗಂಜಿಮಠ ಗ್ರಾಮ ಪಂಚಾಯತಿ ಅಧ್ಯಕ್ಷೆ ಮಾಲತಿ ವಹಿಸಿದ್ದರು ಗುರುಪುರ ಕೈಕಂಬದ ಆಸುಪಾಸಿನ ಜನರಿಗೆ ಇಂಗ್ಲೀಷ್ ಕಲಿಯಲು ಅವಕಾಶ ಸಿಕ್ಕಿದಂತಾಗಿದೆ. ಉಪಾಧ್ಯಕ್ಷ ಜಾಕೀರ್ ಅವರು ಮಾತನಾಡಿ ಶುಭ ಹಾರೈಸಿದರು. ಎಲ್ ಕೆ ಜಿ ಯಿಂದ 7ನೇ ತರಗತಿವರೆಗೆ ಇಂಗ್ಲೀಷ್ನಲ್ಲಿ ಟ್ಯೂಷನ್ ಹಾಗೂ ಇಂಗ್ಲಿಷ್ ಮಾತನಾಡಲು ಯಾವುದೆ ಪ್ರಾಯದ ನಿಬಂದನೆ ಇಲ್ಲದೆ ಇಂಗ್ಲೀಷ್ ಮಾತನಾಡಲು ಕಲಿಸಲಾಗುವುದು ಎಂದು ಆನೆಟ್ ಡಿ ಸೋಜ ತಿಳಿಸಿದರು.
ಟ್ರಸ್ಸಿ ಸೆಲ್ಡಾನ, ನೋಯಲ್ ಡಿ.ಸೋಜ, ಟೀನಾ ಡಿ.ಸೋಜ, ಜೆಸಿಂತಾ ಉಪಸ್ಥಿತರಿದ್ದರು.ಲುಲ್ಲು ಕುಟಿನೊ ಕಾರ್ಯಜಕ್ರಮ ನಿರೂಪಿಸಿದರು.







