ಕೈಕಂಬ: ಪೊಂಪೈ ಕ್ರೀಡೆ ಮತ್ತು ಸಾಂಸ್ಕ್ರತಿಕ ಸಂಘ ಹಾಗೂ ಪೊಂಪೈ ಯಂಗ್‍ಸ್ಟಾರ್ಸ್, ಲೈಯನ್ಸ್ ಕ್ಲಬ್ ಇದರ ಜಂಟಿ ಆಶ್ರಯದಲ್ಲಿ ರಕ್ತದಾನ ಶಿಬಿರ ಹಾಗೂ ರಕ್ತ ವರ್ಗೀಕರಣ ಶಿಬಿರವು ಆ.9 ಭಾನುವಾರ ಪೊಂಪೈ ಸಭಾಭವನದಲ್ಲಿ ನಡೆಯಿತು.
ಪೊಂಪೈ ಚರ್ಚ್‍ನ ಫಾದರ್ ಪೌಲ್ ಪಿಂಟೋ ಇವರು ಕಾರ್ಯಕ್ರಮದ ಉದ್ಘಾಟನೆ ಮಾಡಿದರು. ಪೊಂಪೈ ಕ್ರೀಡಾ ಮತ್ತು ಸಾಂಸ್ಕøತಿಕ ಸಂಘದ ಅಧ್ಯಕ್ಷರಾದಂತಹ ಜೆಪ್ರಿಯನ್ ತೌರೋ, ಸಂಪತ್ ಲೋಬೋ, ಪ್ರವೀಣ್ ಲೋಬೋ. ಜೆ.ಸಿ.ಐ ಲಾಲ್‍ಬಾಗ್ ಇದರ ಅಧ್ಯಕ್ಷರು ಜೆ.ಸಿ. ಪೀಟರ್ ಎ.ಪಿಂಟೋ, ಆಡ್‍ವರ್ಡ್ ವಾಸ್, ಡಾ|ಕೇತಿ ಸಲ್ಡಾನ, ಪೊಂಪೈ ಚರ್ಚ್‍ನ ಉಪಾಧ್ಯಕ್ಷರು ಜಾನ್ಸನ್ ಲೋಬೋ ಉಪಸ್ಥಿತರಿದ್ದರು.














