ಎಡಪದವು: ಪಾಡ್ಯಾರು ಪ್ರೆಂಡ್ಸ್ ಕ್ಲಬ್ ಇದರ ವತಿಯಿಂದ 69ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಹಿರಿಯರಾದ ನಾರಾಯಣ್ ಶೆಟ್ಟಿಯವರು ದ್ವಜಾರೋಹಣಾ ಮಾಡಿದರು. ಚಂದಯ್ಯ ಸುವರ್ಣ, ಒಮಯ್ಯ ಪೂಜಾರಿ, ಜಗದೀಶ್ ಬಂಗೇರ, ಉದಯ ಬಂಗೇರ, ರಾಮ ಪೂಜಾರಿ, ಹರೀಶ್ ಮತ್ತಿತರರು ಉಪಸ್ಥಿತರಿದ್ದರು . ಸ್ವಾತಂತ್ರ್ಯದ ಅಂಗವಾಗಿ ಪ್ರೆಂಡ್ಸ್ ಕ್ಲಬ್ ವತಿಯಿಂದ ವಿವಿಧ ಆಟೋಟ ಸ್ಪರ್ಧೆ ಏರ್ಪಡಿಸಿ ಬಹುಮಾನ ವಿತರಿಸಿದರು.



