ಬಂಟ್ವಾಳ: “ಸಮಾಜಕಾರ್ಯ ವಿಭಾಗಸರಕಾರಿ ಪ್ರಥಮದರ್ಜೆಕಾಲೇಜು, ವಾಮದಪದವುಗ್ರಾಮ ಪಂಚಾಯತ್ಚೆನೈತ್ತೋಡಿಇವರಜಂಟಿಆಶ್ರಯದಲ್ಲಿಮಹಿಳಾ ಸಬಲೀಕರಣ, ಕಾನೂನು ಮಾಹಿತಿ, ಯುವಸ್ಪಂದನಕಾರ್ಯಕ್ರಮವನ್ನುಇತ್ತೀಚಿಗೆ ಹಮ್ಮಿಕೊಳ್ಳಲಾಗಿತ್ತು”.

ಮಹಿಳೆ ಪ್ರಬಲಳಾಗಿ ಸಮಾಜದ ಮುಖ್ಯವಾಹಿನಿಯಲ್ಲಿ ಪಾಲ್ಗೊಂಡಾಗ, ಆರ್ಥಿಕ, ಸಮಾಜಿಕ ಸಬಲೀಕರಣ ಸಾಧಿಸಿದಾಗ ಆರ್ಥಿಕ ಪ್ರಗತಿಸಾಧ್ಯ, ಬದಲಾಗುತ್ತಿರುವ ಸಮಾಜದಲ್ಲಿ ಮಹಿಳೆ ತನ್ನ ಮನ:ಸ್ಥಿತಿಯನ್ನು ಬದಲಾಯಿಸಿಕೊಂಡು ಸವಾಲುಗಳನ್ನು ದಿಟ್ಟವಾಗಿ ಎದುರಿಸಿದಾಗ ಸಾಮಾಜಿಕ ಸ್ವಾಸ್ಥ್ಯ ಸಾಧ್ಯ “ ಎಂದು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ವಾಮದಪದವು ಸರಕಾರಿ ಪ್ರಥಮದರ್ಜೆಕಾಲೇಜಿನಕನ್ನಡ ವಿಭಾಗದಉಪನ್ಯಾಸಕಿ ಶ್ರೀಮತಿ.ಗೀತಾಗೌರಿಅಭಿಪ್ರಾಯಪಟ್ಟರು. ಮಾನಸಿಕ ವಿಘಟನೆ ಇಂದಿನ ದಿನಗಳಲ್ಲಿ ಸಮಸ್ಯೆಗಳಿಗೆ ಸ್ಪಂದಿಸಿದಾಗ ಮಹಿಳಾ ಬೆಳವಣಿಗೆ ಸಾದ್ಯ.ಈ ನಿಟ್ಟಿನಲ್ಲಿ ಹಮ್ಮಿಕೊಂಡಕಾರ್ಯಕ್ರಮವೇಯುವಸ್ಪಂದನಎಂದು ಸಮಾಜಕಾರ್ಯ ವಿಭಾಗದಉಪನ್ಯಾಸಕಿ ಶ್ರೀಮತಿ ಭವ್ಯ ಶೆಟ್ಟಿಅಭಿಪ್ರಾಯಪಟ್ಟರು.ಚೆನೈತ್ತೋಡಿಗ್ರಾಮ ಪಂಚಾಯತ್ಅಧ್ಯಕ್ಷರಾದ ಶ್ರೀ.ಯತೀಶ್ ಎಂ. ಶೆಟ್ಟಿ ವಿಜಯನಗರ ಈ ಕಾರ್ಯಕ್ರಮದಅಧ್ಯಕ್ಷತೆ ವಹಿಸಿದ್ದರು.ಸಮಾಜಕಾರ್ಯ ವಿಭಾಗದ ಮಾರ್ಗದರ್ಶಕಿ ಶ್ರೀಮತಿ ವಿನಿತಕಾರ್ಯಕ್ರಮವನ್ನು ಸಂಯೋಜಿಸಿದ್ದರು.ಪಂಚಾಯತ್ಅಭಿವೃದ್ಧಿಅಧಿಕಾರಿ ಶ್ರೀ.ಧರ್ಮರಾಜ್ ಪಿ.ಸ್ವಾಗತಿಸಿ, ವಂದಿಸಿದರು.ಸರಕಾರಿ ಪ್ರಥಮದರ್ಜೆಕಾಲೇಜಿನಅಂತಿಮ ಪದವಿ ವಿದ್ಯಾರ್ಥಿಗಳಾದ ಜಗದೀಶ, ಸಚಿನ್ಎಸ್, ಶರತ್, ಅನಿತಾಎಸ್, ಅಶ್ವಿನಿ, ಗ್ರೇಸಿ ರೇಷ್ಮಾ, ರೇವತಿಕಾರ್ಯಕ್ರಮವನ್ನು ಸಂಘಟಿಸಿದರು.