ಉಡುಪಿ: ಅಕ್ರಮವಾಗಿ ಕೋಣ ಸಾಗಾಟಮಾಡುತ್ತಿದ್ದ ಇಬ್ಬರನ್ನು ಬಂಧಿಸಿದ ಘಟನೆ ಬಾರ್ಕೂರಿನ ಸ್ನೇಹ ಬಾರ್ ಬಳಿ ಗುರುವಾರ ಬೆಳಿಗ್ಗೆ ನಡೆದಿದೆ.
ಕಾಸರಗೋಡು ಜಿಲ್ಲೆಯ ನಿವಾಸಿಗಳಾದ ಜೈನುಲ್ಲಾ ಅಬೀದ್(27), ಅಬ್ದುಲ್ ಎ(41) ಬಂಧಿತ ಆರೋಪಿಗಳು.
IMG-20150827-WA0035

IMG-20150827-WA0036

IMG-20150827-WA0037
ಗೂಡ್ಸ್ ವಾಹನದಲ್ಲಿ 16 ಕೋಣಗಳನ್ನು ತುಂಬಿ ಕೊಕ್ಕರ್ಣೆ ಮಾರ್ಗವಾಗಿ ಕೇರಳ ರಾಜ್ಯಕ್ಕೆ ಸಾಗಿಸುತ್ತಿರುವ ಖಚಿತ ಮಾಹಿತಿ ಬ್ರಹ್ಮಾವರ ಪೊಲೀಸರಿಗೆ ಸಿಕ್ಕಿದ ಹಿನ್ನಲೆಯಲ್ಲಿ ಈ ಕಾರ್ಯಾಚರಣೆ ನಡೆಸಿ ಕೋಣಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ. ಬ್ರಹ್ಮಾವರ ಪೊಲಿಸರು ಪ್ರಕರಣ ದಾಖಲಿಸಿದ್ದಾರೆ.

By suddi9

Leave a Reply

Your email address will not be published. Required fields are marked *