ಬಂಟ್ವಾಳ: ಹಿಂದೂ ಜಾಗರಣ ವೇದಿಕೆ ನೆತ್ತರಕೆರೆ ಘಟಕ ಇದರ ವತಿಯಿಂದ ನಡೆಯುತ್ತಿರುವ ಭಾರತ ಮಾತ ಪೂಜನಾ ಕಾರ್ಯಕ್ರಮದಲ್ಲಿ ತಮಗೆಲ್ಲ ತಿಳಿದಿರುವಂತೆ ಭಾರತ ನಮ್ಮೆಲ್ಲರ ಮಾತೆ ಜನನಿ ಜನ್ಮ ಭೂಮಿಶ್ವ ಸ್ವರ್ಗದಪಿ ಗರಿಯಸಿ ಎಂದು ಶ್ರೀರಾಮ ದೇವರು ನುಡಿದಂತೆ ಜನ್ಮಕೊಟ್ಟ ತಾಯಿಯ ಹಾಗೂ ಜನ್ಮ ಭೂಮಿಯ ಸ್ವರ್ಗಕ್ಕಿಂತ ಮಿಗಿಲಾದುದೇ ಸರಿ ಜನ್ಮ ಕೂಟ್ಟ ತಾಯಿಯನ್ನು ಗೌರವಿಸಿ ಪೂಜಿಸಿದಂತೆಯೆ ಜನ್ಮ ಭೂಮಿಯನ್ನು ಗೌರವಾದರಗಳಿಂದ ಹಾಗೂ ಪೂಜ್ಯ ಭಾವನೆಯಿಂದ ಕಾಣಬೇಕದದ್ದು ನಮ್ಮೆಲ್ಲರ ಕರ್ತವ್ಯ ಎಂದು ರಾಜ್ಯ ಸಹ ಸಂಚಾಲಕರು ಜಾಗರಣ ವೇದಿಕೆ ಕರ್ನಾಟಕ ಸತ್ಯಜಿತ್ ಸುರತ್ಕಲ್ ಹೇಳಿದರು.

ವೇದಿಕೆಯಲ್ಲಿ ತಾಲೂಕು ಅಧ್ಯಕ್ಷರು ಹಿಂದೂ ಜಾಗರಣ ವೇದಿಕೆ ಜಗದೀಶ ನೆತ್ತರಕೆರೆ. ಮಾನ್ಯ ಸಂಘ ಚಾಲಕರು ರಾ.ಸ್ವ.ಸೇ ಸಂಘ ಬಂಟ್ವಾಳ ತಾಲೂಕು ಕೂಡ್ಮಾನ್ ಕಾಂತಪ್ಪ ಶೆಟ್ಟಿ .ತಾಲೂಕು ಕಾರ್ಯವಾಹ ರಾ.ಸ್ವ.ಸೇ ಸೇವಕ ಸಂಘ ಬಂಟ್ವಾಳ ತಾಲುಕು, ದಾಮೋದರ್ ನೆತ್ತರಕೆರೆ ಇವರುಗಳು ಉಪಸ್ಧಿತಿಯಲ್ಲಿದ್ದರು.