ಬಂಟ್ವಾಳ :ಕಳ್ಳಿಗೆ ಗ್ರಾಮದ ನಿವಾಸಿಯಾದ ನಾರಯಣ ಪಂಬದಬೆಟ್ಟು ಇವರ ಮೆದುಳು ಚಿಕಿತ್ಸೆಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 1 ಲಕ್ಷ ರೂ ಚೆಕ್ಕನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ.ಬಿ ರಮನಾಥ ರೈ ವಿತರಿಸಿದರು. ಬಂಟ್ವಾಳ ಆಶ್ರಯ ಸಮಿತಿ ಸದಸ್ಯರಾದ ಶ್ರೀ ಸಂಜೀವ ಬಂಜನ್ ಇವರು ಉಪಸ್ಧಿತಿಯಲ್ಲಿದ್ದರು.

02

By suddi9

Leave a Reply

Your email address will not be published. Required fields are marked *