ಬಂಟ್ವಾಳ : ಬಿಲ್ಲವ ಸಮಾಜ ಸೇವಾ ಸಂಘ ಮತ್ತು ಬಿಲ್ಲವ ಮಹಿಳಾ ಸಮಿತಿ ಇದರ ಆಶ್ರಯದಲ್ಲಿ ಬಿ.ಸಿ.ರೋಡ್ ಗಾಣದ ಪಡ್ಪು ಬ್ರಹ್ಮಶ್ರೀ ನಾರಾಯಣ ಗುರು ಸಭಾ ಭವನದಲ್ಲಿ ಲೋಕೇಶ್ ಶಾಂತಿಯವರ ಪೌರೋಹಿತ್ಯದಲ್ಲಿ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ವ್ರತ ಪೂಜೆ ಜರಗಿತು.

KAR_8202

KAR_8209

KAR_8216

ಅಧ್ಯಕ್ಷೆ ಮಾಲತಿ ಎಸ್.ಪೂಜಾರಿ , ಕಾರ್ಯದರ್ಶಿ ಜಯಲಕ್ಷ್ಮೀ ಭುವನೇಶ್ , ಉಪಾಧ್ಯಕ್ಷೆ ಶುಭಾ ಇಂದಿರೇಶ್, ಕೋಶಾಧಿಕಾರಿ ಭವಾನಿ ಆನಂದ ಪೂಜಾರಿ , ಜತೆ ಕಾರ್ಯದರ್ಶಿ ರೇವತಿ ಬಡಗಬೆಳ್ಳೂರು , ಲೆಕ್ಕಪರಿಶೋಧಕಿ ಸುಜಾತಾ ಗೋಪಾಲ್ , ಬಿಲ್ಲವ ಸಂಘದ ಅಧ್ಯಕ್ಷ ಸೇಸಪ್ಪ ಕೋಟ್ಯಾನ್ , ದಾಮೋದರ ಸಾಲಿಯಾನ್, ಸಂಜೀವ ಪೂಜಾರಿ ಗುರುಕೃಪಾ , ಭುವನೇಶ್ ಪಚ್ಚಿನಡ್ಕ , ವಿಶ್ವನಾಥ ಪೂಜಾರಿ , ಶಂಕರ ಕಾಯರ್ ಮಾರ್, ಬೊಳ್ಳುಕಲ್ಲು ನಾರಾಯಣ ಪೂಜಾರಿ ಹಾಗೂ ಕಾರ್ಯಕಾರಿ ಮಹಿಳಾ ಸಮಿತಿ ಸದಸ್ಯರು ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *