ಕೈಕಂಬ: ಪೊಳಲಿ ಕಲ್ಕುಟ ವಿಜಯಶ್ರೀ ಮಿತ್ರವೃಂದದ ವತಿಯಿಂದ ಚತುರ್ಥ ವರ್ಷದ ಶ್ರೀ ವರಮಹಾಲಕ್ಷ್ಮೀ ಪೂಜೆಯು ಆ.28 ಶುಕ್ರವಾರದಂದು ಪೊಳಲಿ ರಾಮಕೃಷ್ಣ ತಪೋವನದಲ್ಲಿ ಜರಗಿತು. ಸುಬ್ರಹ್ಮಣ್ಯ ಭಟ್ ಅವರು ಪೂಜೆ ನೆರವೇರಿಸಿದರು.

19

1

2

3

4

5

6

12

14

15

8

9

10

ಶ್ರೀ ವರಮಹಾಕ್ಷ್ಮೀ ಕಥಾ ಶ್ರಾವಣ ಮಾಡಿದವರಿಗೆ ದಾರಿದ್ರಕಳೆದು ಆಯಸ್ಸು ಆರೋಗ್ಯ, ಸಂಪತ್ತು,ಧನ,ಧಾನ್ಯ ಪ್ರಾಪ್ತಿಯಾಗಲಿ ಎಂದು ಪೊಳಲಿ ವೇದಮೂರ್ತಿ ಕೊಡಿಮಜಲು ವಿದ್ವಾನ್ ಅನಂತಪದ್ಮನಾಭ ಉಪಾಧ್ಯಾಯ  ಅವರು ವೃತಚರಣೆ ಮಾಡಿದ ಎಲ್ಲಾ ಭಕ್ತರಿಗೆ ಸನ್ಮಂಗಳಉಂಟಾಗಲಿಎಂದರು.

ಪೂಜೆಯಲ್ಲಿ ಪೊಳಲಿ ಸ್ವಾಮಿ ವಿವೇಕಚೈತನ್ಯಾನಂದ, ಪದ್ಮಪಾದನಂದ ಸ್ವಾಮಿ ಮತ್ತಿತರು ಪಾಲ್ಗೊಂಡಿದ್ದರು. ಸುಮಾರು ಸಾವಿರದ ಇನ್ನೂರು ಪೂಜೆಯ ಪ್ರಸಾದವನ್ನು ವರಮಹಾಲಕ್ಷ್ಮೀವೃತದಲ್ಲಿ ಪಾಲ್ಗೊಂಡ ಭಕ್ತರು ಶ್ರದ್ಧಾಭಕ್ತಿಯಿಂದ ಸ್ವೀಕರಿಸಿದರು. ನಂತರ ವಿಜಯಶ್ರೀ ಮಿತ್ರವೃಂದದ ವತಿಯಿಂದ ಅನ್ನದಾನವು ಜರಗಿತು.

 

By suddi9

Leave a Reply

Your email address will not be published. Required fields are marked *