ಮಂಗಳೂರು: ಅಡ್ಯಾರ್ ಕಣ್ಣೂರಿನಲ್ಲಿ ನೂತನವಾಗಿ ಆರಂಭಗೊಂಡ ಸುರಕ್ಷಾ ಅಟೋಮೋಬೈಲ್ ನ ಉದ್ಘಾಟನೆಯನ್ನು ಆಯೆರೆಮಾರ್ ಸೋಮಪ್ಪ ಪೂಜಾರಿ ದೀಪ ಬೆಳಗಿಸಿ ಉದ್ಘಾಟಿಸಿದರು. ಇದರ ಮಾಲಕರಾದ ದೇವ್ ದಾಸ್ ಅವರ ಮಾತೃಶ್ರೀಯವರಾದ ದೇವಕಿ ಅಡ್ಯಾರ್, ಉಧ್ಯಮಿ ಹರೀಶ್ ಮತ್ತಿತರರು ಉಪಸ್ಥಿತರಿದ್ದರು.