ವಿಟ್ಲ: ನ್ಯಾಯಾಲಯದಿಂದ ಪೊಲೀಸ್‍ ಕಸ್ಟಡಿಗೆಪಡೆದ ಮೂವರು ಆರೋಪಿಗಳನ್ನು ಬುಧವಾರ ವಿಟ್ಲದ ವಿವಿಧ ಕಡೆಯಲ್ಲಿ ಕರೆದುಕೊಂಡು ಹೋಗಿ ಪೊಲೀಸರು ವಿಚಾರಣೆ ನಡೆಸಿದರು.
VIL_7 OCT_2
ವಿಟ್ಲ ಅರಮನೆ ರಸ್ತೆಯಲ್ಲಿರುವ ಶ್ರೀನಿವಾಸ್‍ ಟ್ರೇಡರ್ಸ್ ಮಾಲಕ ಸುಭಾಶ್ಚಂದ್ರ ನಾಯಕ್ ವ್ಯಾಪಾರ ಮುಗಿಸಿ ವಿಟ್ಲದ ಸಮುದಾಯ ಆಸ್ಪತ್ರೆ ಮಾರ್ಗವಾಗಿ ಮನೆಗೆ ತೆರಳುತ್ತಿದ್ದಾಗ ತಂಡವೊಂದು ಬೆದರಿಸಿ ಹಣದರೋಡೆ ನಡೆಸಿತ್ತು. ಕ್ಷಿಪ್ರಕಾರ್ಯಾಚರಣೆಯಲ್ಲಿ ಬಂಧಿತರಾಗಿದ್ದ ಐದು ಆರೋಪಿಗಳ ಪೈಕಿ ಆರೋಪಿಗಳಾದ ರಾಮಕೃಷ್ಣ, ಅಮಲ್‍ರಾಜ್, ಶ್ರೇಯಾಂಶಜೈನ್ ಪೊಲೀಸರು ಪೊಲೀಸ್‍ಕಸ್ಟಡಿಗೆ ನೀಡಲಾಗಿತ್ತು.ವಿವಿಧ ಆಯಾಮಗಳಲ್ಲಿ ಆರೋಪಿಗಳನ್ನು ವಿಚಾರಣೆ ನಡೆಸಿದರು.

By suddi9

Leave a Reply

Your email address will not be published. Required fields are marked *