ಕೈಕಂಬ:ದಿಶಾ ಟ್ರಸ್ಟ್(ರಿ)ಸ್ಪಂದನ ಸ್ವ-ಸಹಾಯ ಸಂಘಗಳ ಒಕ್ಕೂಟ , ಗುರುಪುರ ಮತ್ತು ನೇಸರ ಕೇಂದ್ರಿಯ ಸಮನ್ವಯ ಸಮಿತಿ, ಕೈಕಂಬ ಇವರ ಸಹಯೋಗದಲ್ಲಿ ಆರೋಗ್ಯ ಮಾಹಿತಿ ಹಾಗೂ ಉಚಿತ ಹೋಮಿಯೋಪತಿ ತಪಾಸಣಾ ಶಿಬಿರ ಅ.15ರಂದು ಬೆಳಿಗ್ಗೆ 9.30ರಿಂದ 1.30ರ ವರೆಗೆ ವಿಶ್ವರೊಪ ಕಾಂಪ್ಲೆಕ್ಸ್ ಕೈಕಂಬದಲ್ಲಿ ನಡೆಯಲಿದೆ.

By suddi9

Leave a Reply

Your email address will not be published. Required fields are marked *