ಬಂಟ್ವಾಳ : ಪುರಸಭೆ ರೇಚಕ ಸ್ಥಾವರ ಜಕ್ರಿಬೆಟ್ಟು ಆವರಣದಲ್ಲಿ ನಿರ್ಮಲ ಬಂಟ್ವಾಳ ಯೋಜನೆಯಡಿಯಲ್ಲಿ ಸ್ವಚ್ಛ ಭರತ್ ಮಿಷನ್ ನಡಿ ಸ್ವಚ್ಛತಾ ಕಾರ್ಯಕ್ರಮ ಜರಗಿತು.

KAR_0865ಪುರಸಬಾ ಮುಖ್ಯಾಧಿಕಾರಿ ಸುಧಾಕರ್ ಭಟ್ , ಪುರಸಭಾ ಸದಸ್ಯರಾದ ಪ್ರವೀಣ್ ಬಿ. , ಜಗ ದೀಶ್ ಕುಂದರ್ , ಗಂಗಾಧರ ಪೂಜಾರಿ , ಪುರಸಭಾ ಸಿಬ್ಬಂದಿಗಳು ಮತ್ತು ಊರ ನಾಗರಿಕರು ಪಾಲ್ಗೊಂಡರು.

By suddi9

Leave a Reply

Your email address will not be published. Required fields are marked *