ಪೊಳಲಿ: ವಿಜಯದಶಮಿಯ ಪ್ರಯುಕ್ತ ರಾಮಕೃಷ್ಣ ತಪೋವನದಲ್ಲಿ ಅ.22ರಂದುಗುರುವಾರ ವಿದ್ವಾನ್ ಮಂಜುನಾಥ್ ಎನ್ ಪುತ್ತೂರು ಹಾಗೂ ವಿದೂಷಿ ಪವಿತ್ರ ರೂಪೇಶ್ ಭಕ್ತಿ ರಸಮಂಜರಿ ಕಾರ್ಯಕ್ರಮ ನಡೆಸಿಕೊಟ್ಟರು. ಕೀಬೋರ್ಡ್ ರಾಜಶೇಖರ ಮಾಸ್ಟರ್ ಬೊಳ್ಚಾರ್, ರಿದಂಪ್ಯಾಡ್ ರವಿಕಾಂತ್ ಕಾಸರಗೋಡು , ತಬಲಾ ಆತ್ಮರಾಮ್ ನಾಯಕ್ ಪುತ್ತೂರು,ವಿಶ್ವನಾಥ ಎನ್ ನೇರಳಕಟ್ಟೆ ನಿರೂಪಿಸಿದರು.




